Synopsis

Swayamna Kendrabhagada Anweshane-Kannada

Book Name:  ಸ್ವಯಂನ-ಕೇಂದ್ರಭಾಗದ ಅನ್ವೇಷಣೆ  (Swayamna Kendrabhagada Anweshane)

Book Publisher: IBH Prakashana, Bangalore

ISBN  9789352817474

Language: Kannada

Book Size: 8.5 x 5.5 inches

Category: Body, Mind & Spirit / Meditation

Book Type: Paperback

Book available at: https://www.sapnaonline.com/shop/Author/arpana-ukkund

Description:

This is the pictorial format of the preliminary inSelf Yoga© course for discovering the core-self in the psyche of the individual soul. This was adapted from Michael Beloved’s ‘Meditation Pictorial’ book. These mind diagrams give graphic depiction of what should take place in the head of the subtle body during meditations for pin-pointing the core-self, the observing transecendental I-identity.

 

If you do not have a teacher, then perhaps with this information you will not require one. This is book-guru. No need to run to a seminar here, a workshop there, to an isolated place, or to a spiritual haven in the Himalayas. At your leisure, anywhere, anytime, this book-guru is available to you.

 

ವಿವರಣೆ:

ಇದು ಪ್ರತ್ಯೇಕವಾದ ಆತ್ಮದ ಮನಸ್ಸಿನಲ್ಲಿ ಸ್ವಯಂನ-ಕೇಂದ್ರಭಾಗವನ್ನು ಅನ್ವೇಷಿಸುವುದಕ್ಕೆ ಪ್ರಾಥಮಿಕ ಇನ್‌ಸೆಲ್ಫ್ ಯೋಗ© ಅಭ್ಯಾಸ ಕ್ರಮದ ಸಚಿತ್ರ ಸ್ವರೂಪವಾಗಿದೆ. ಇದು ಮೈಕೆಲ್ ಬಿಲವ್ಡ್ ಅವರ ಮೆಡಿಟೇಶನ್ ಪಿಕ್ಟೋರಿಯಲ್’ (Meditation Pictorial) ಪುಸ್ತಕದಿಂದ ಅಳವಡಿಸಿಕೊಳ್ಳಲಾಗಿದೆ. ಈ ಮನಸ್ಸಿನ ರೇಖಾಚಿತ್ರಗಳು ಗಮನಿಸುವ ಅಜ್ಞೇಯ ನಾನು ಸ್ವಸ್ವರೂಪ (observing transecendental I-identity) ಎಂಬ ಸ್ವಯಂನ-ಕೇಂದ್ರಭಾಗವನ್ನು ಖಚಿತವಾಗಿ ಗುರುತಿಸುವುದಕ್ಕಾಗಿ ಸೂಕ್ಷ್ಮ ದೇಹದ ತಲೆಯಲ್ಲಿ ಧ್ಯಾನಗಳ ಸಮಯದಲ್ಲಿ ಏನು ಸಂಭವಿಸಬೇಕು ಎಂಬುದರ ಬಗ್ಗೆ ಚಿತ್ರಾತ್ಮಕ ವರ್ಣನೆಯನ್ನು ನೀಡುತ್ತವೆ.

 

ನಿಮಗೆ ಒಬ್ಬ ಶಿಕ್ಷಕರಿಲ್ಲದಿದ್ದರೆ ಆಗ ಬಹುಶಃ ಈ ಮಾಹಿತಿಯಿಂದ ನಿಮಗೆ ಒಬ್ಬ ಶಿಕ್ಷಕರ ಅಗತ್ಯ ಇರುವುದಿಲ್ಲ. ಇದು ಪುಸ್ತಕ-ಗುರು. ಅಲ್ಲಿ ಒಂದು ಕಮ್ಮಟಕ್ಕೆ, ಇಲ್ಲಿ ಒಂದು ವಿಚಾರಗೋಷ್ಠಿಗೆ, ಒಂದು ಏಕಾಂತ ಸ್ಥಳಕ್ಕೆ, ಅಥವಾ ಹಿಮಾಲಯದಲ್ಲಿನ ಒಂದು ಆಧ್ಯಾತ್ಮಿಕ ಧಾಮಕ್ಕೆ ಕೂಡ ಓಡುವ ಅಗತ್ಯವಿಲ್ಲ. ನಿಮ್ಮ ಬಿಡುವಿನಲ್ಲಿ, ಎಲ್ಲಿಯಾದರೂ, ಯಾವುದೇ ಸಮಯದಲ್ಲಾದರೂ ಈ ಪುಸ್ತಕ ಗುರು ನಿಮಗೆ ಲಭ್ಯವಿದೆ.

Comments
Order by: 
Per page:
 
  • There are no comments yet
Photos
Listed By
Book details
AuthorArpana Ukkund
Cover TypeSoft Copy
Number of Pages84
Date PublishedNovember 2017
Publisher details
Publisher NameIBH Prakashana, Bangalore
CountryIndia
StateKarnataka
CityBangalore
Recommend